Toogudeep Srinivas a legend who will be remembered for having played negative roles in kannada movies. <br />With his awestruck performances he has made a place in all kannadiga . His fans are celebrating his birthday today<br /><br />ಕನ್ನಡ ಚಿತ್ರರಂಗದಲ್ಲಿ ಖಳನಾಗಿ ಛಾಪು ಮೂಡಿಸಿದ್ದ ನಟ ತೂಗುದೀಪ್ ಶ್ರೀನಿವಾಸ್ .<br /> ತನ್ನ ಅದ್ಭುತ ನಟನೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದ ಶ್ರೀನಿವಾಸ್ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ